V G Siddhartha : ತಮ್ಮ ಮಗನ ಮುಖವನ್ನ ಕೊನೇ ಬಾರಿಗೆ ನೋಡಲು ಸಿದ್ಧಾರ್ಥ ತಂದೆಗೆ ಅದೃಷ್ಟ ಇಲ್ಲ | Oneindia Kannada

2019-07-31 5

The death of Coffee Day owner, renowned tycoon Siddharth, who left many doubts untold. His family members, friends, politicians, and thousands of employees who had worked for Siddharth were mourning for his death. But all this is not known to Gangaiah Hegde, father of Siddharth. He is unaware that today is his son's last day.

ಸೋಮವಾರದಿಂದ ಈ ಕ್ಷಣದವರೆಗೂ ರಾಜ್ಯದ ಜನರ ಮಾತಲ್ಲಿ, ಮನದಲ್ಲಿ ಹರಿದಾಡುತ್ತಿರುವ ಹೆಸರು ಒಂದೇ. ಅದು ವಿ.ಜಿ. ಸಿದ್ಧಾರ್ಥ. ಹಲವು ಅನುಮಾನಗಳನ್ನು ಬಿಟ್ಟು ಹೋಗಿರುವ ಕಾಫಿ ಡೇ ಮಾಲೀಕ, ಹೆಸರಾಂತ ಉದ್ಯಮಿ ಸಿದ್ಧಾರ್ಥ್ ಅವರ ಸಾವು ಅರಗಿಸಿಕೊಳ್ಳಲಾಗದು. ಅವರ ಕುಟುಂಬಸ್ಥರು, ಸ್ನೇಹಿತರು, ರಾಜಕಾರಣಿಗಳು, ಸಿದ್ಧಾರ್ಥ್ ಅವರು ಕೆಲಸ ಕೊಟ್ಟ ಸಾವಿರಾರು ನೌಕರರು ಅವರ ಸಾವಿಗೆ ಮರುಗುತ್ತಿದ್ದಾರೆ, ಕಂಬನಿ ಮಿಡಿಯುತ್ತಿದ್ದಾರೆ.

Videos similaires